three-ring circus
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ)

  1. ತ್ರಿವರ್ತುಲ ಸರ್ಕಸ್‍; ಒಂದೇ ಸಮಯದಲ್ಲಿ ಪ್ರದರ್ಶನ ನಡೆಸುವ ಮೂರು ಬೇರೆಬೇರೆ ಆಟದ ವರ್ತುಲಗಳಿರುವ ಸರ್ಕಸ್‍ ಪ್ರದರ್ಶನ.
  2. ವೈಪರೀತ್ಯಗಳಿಂದ ತುಂಬಿದ, ಅತಿರೇಕದ ಪ್ರದರ್ಶನ.